Meet 82 Year Old: 74ನೇ ವಯಸ್ಸಿನಲ್ಲಿ ಮೊಮ್ಮಗ ಮಾಡಿದ ತಮಾಷೆಯೊಂದನ್ನು ಸವಾಲಾಗಿ ಸ್ವೀಕರಿಸಿ, ಬೈಕ್ ರೈಡಿಂಗ್ ಕಲಿತ 82ರ ಅಜ್ಜಿ ಸುಖ್ಮಾ ಅವರ ರೋಚಕ ಹಾಗೂ ಸ್ಫೂರ್ತಿದಾಯಕ ಕಥೆ. At 82, Sukhma is breaking age barriers by riding bikes and driving tractors. What started as her grandson's joke at age 74 has now become an inspiring social media sensation.