Drought Hits Karnataka: ಕರ್ನಾಟಕದಲ್ಲಿ ಮಳೆ ಕೊರತೆ ಹಾಗೂ ತೀವ್ರ ಬರಗಾಲದಿಂದಾಗಿ ಭತ್ತದ ಇಳುವರಿ ಕುಸಿದಿದ್ದು, ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿ ಬೆಲೆ ಕೆ.ಜಿಗೆ 100 ರೂ. ಸಮೀಪಿಸುತ್ತಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಆರ್ಥಿಕ ಹೊಡೆತ ಬಿದ್ದಿದೆ. Due to severe drought and deficient rainfall in Karnataka, Paddy production has dropped drastically, pushing Sona Masuri rice prices near Rs 100 per kg in markets, deeply affecting the comm.