ಸಿಕ್ಕಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. One Nation One Ration Card (ONORC) scheme allows eligible ration cardholders to collect their entitled food grains from authorised fair price shops anywhere in India. Ration Card: ಪಡಿತರ ಚೀಟಿದಾರರಿಗೆ ಗುಡ್& zwnj ನ್ಯೂಸ್& zwnj ವೊಂದು ಸಿಕ್ಕಿದೆ. ಬೇರೆ ಯಾವ ರಾಜ್ಯಗಳಿಗೆ ಹೋದರೂ ಅಲ್ಲಿಯೇ ರೇಷನ್ ಪಡೆಯಬಹುದು. ಹಾಗಾದ್ರೆ ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಬಹುತೇಕ ಮಂದಿಯ ತಲೆಯಲ್ಲಿ ಕಾಡುತ್ತಿದೆ. ಇಲ್ಲಿದೆ ನೋಡಿ ಉತ್ತರ.