ಬೆಂಗಳೂರು: ಕರ್ನಾಟಕ ಮತ್ತು ದಕ್ಷಿಣ ಭಾರತದ ಹೆಮ್ಮೆಯ ದೇಶದ ಏಕೈಕ ಐಶಾರಾಮಿ ಪ್ರಯಾಣಿಕರ ಅತ್ಯಾಧುನಿಕ ರಾಜ ವೈಭೋಗ ಸೇವೆ ನೀಡುವ, ಕರುನಾಡಿನ ಇತಿಹಾಸ, ಸಂಸ್ಕೃತಿಕ ಅನಾವರಗೊಳಿಸುವ 'ಗೋಲ್ಡನ್ ಚಾರಿಯೇಟ್' ರೈಲಿನ 2026-2027 ಪ್ರವಾಸ ಋತು ಆರಂಭವಾಗಿದೆ. ಇಂದು ಶನಿವಾರ (ಅ.24) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದ್ದಾರೆ. ಈ ರೈಲಿನಲ್ಲಿ ಪ್ರಯಾಣಿಸಲು ಲಕ್ಷ ಲಕ್ಷ. Golden Chariot Luxury Train: ಪ್ರವಾಸಿ ಬೆಲೆ....ಲಕ್ಷ ಯಾಕೆ, ಡಿಕೆಶಿ ಚಾಲನೆ ನೀಡಿದ ರೈಲಲ್ಲಿ ಅಂತದ್ದೇನಿದೆ? Karnataka’s Golden Chariot luxury train began its 2026–27 season with six-day heritage tours, premium hospitality and royal-style amenities.