Viral Video : ಸ್ಮಾರ್ಟ್ ಬೋರ್ಡ್ ಪುಸ್ತಕ ಬೇಡ್ವೇ ಬೇಡ : ಮರಳಿನ ಮೇಲೆಯೇ ಬರೆಯೋ ಮಕ್ಕಳು ; 85 ವರ್ಷದ ಅಜ್ಜಿಯೇ ಟೀಚರ್. 85 year old Kerala grandmother teaching kids with sand and stick instead board and book viral video. ಸ್ಮಾರ್ಟ್ ಪೋನ್, ಸ್ಮಾರ್ಟ್ ಟಿವಿ, ಸ್ಮಾರ್ಟ್ ಬೋರ್ಡ್, ಸ್ಮಾರ್ಟ್ ಕ್ಲಾಸ್ ರೂಂ. ಶಾಲೆಗೆ ಅಡ್ಮಿಶನ್ ಮಾಡುವಾಗ ಪೋಷಕರು ಮೊದಲು ನೋಡುವುದೇ ಸ್ಮಾರ್ಟ್ ಬೋರ್ಡ್ ಇದೆಯಾ, ಕಂಪ್ಯೂಟರ್ ಇದೆಯಾ ಎನ್ನುವುದನ್ನು. ಇಷ್ಟಿದ್ದರೆ ನಮ್ಮ ಮಕ್ಕಳು ಆ ಶಾಲೆಯಲ್ಲಿ ಕಲಿತು ಟಾಪರ್ ಆಗಿಯೇ ಬಿಡುತ್ತಾರೆ ಎನ್ನುವ ಲೆಕ್ಕ.