Virat Kohli: ರಣಜಿ ಟ್ರೋಫಿಯಲ್ಲಿ ವಿರಾಟ್ ಕೊಹ್ಲಿ ಅವರ ಸಲಹೆ ಹಾಗೂ ಆರ್ಸಿಬಿ ತಂಡದ ಬೆಂಬಲ ತಮ್ಮ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಿದೆ ಎಂದು ವಿಕ್ಕಿ ಓಸ್ತ್ವಾಲ್ ಅವರು ಹೇಳಿದ್ದಾರೆ. Maharashtra spinner Vicky Ostwal starred against Services in the Ranji Trophy, taking five wickets for 50 runs in the second innings to help his team secure a 127-run victory.