Dr Devadas Menon: ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ವಿಶ್ವದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ಮಾಧ್ಯಮ ಮತ್ತು ಸಂವಹನ ಕ್ಷೇತ್ರದಲ್ಲಿ ಡಾ. ದೇವದಾಸ್ ಮೆನನ್ ಸತತ 2ನೇ ವರ್ಷವೂ ಸ್ಥಾನ ಪಡೆದಿದ್ದಾರೆ. ISRO's Senior Media Researcher Dr. Devadas Menon makes it to Stanford University's World's Top 2% Scientists list for the second consecutive year in the Media & Communication field.