Punjab Woman: ಮಕ್ಕಳ ಬಟ್ಟೆ ಖರೀದಿಸಲು ಹೋಗಿದ್ದ ಪಂಜಾಬ್ನ ಬಡ ಮಹಿಳೆಯೊಬ್ಬರು ಕೇವಲ 7 ರೂಪಾಯಿಯ ಲಾಟರಿ ಟಿಕೆಟ್ ಖರೀದಿಸಿ ರಾತ್ರೋರಾತ್ರಿ 1 ಕೋಟಿ ರೂ. ಗೆದ್ದು ಕೋಟ್ಯಾಧಿಪತಿಯಾಗಿರುವ ರೋಚಕ ಘಟನೆ ನಡೆದಿದೆ. A woman from Punjab who stepped out to buy clothes for her children won a whopping Rs 1 crore after purchasing a lottery ticket worth just Rs 7. Read her inspiring story.