India vs New Zealand: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯವು ಗುರುವಾರ (ಅಕ್ಟೋಬರ್ 22) ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಸರಣಿಯನ್ನಾದರೂ ಗೆಲುವಿನೊಂದಿಗೆ ಆರಂಭಿಸಲು ಶ್ರೇಯಸ್ ಅಯ್ಯರ್ ಪಡೆ ಮೈದಾನಕ್ಕಿಳಿಯುತ್ತಿದೆ. ವಿಶೇಷತೆ ಅಂದ್ರೆ ಆರ್ಸಿಬಿ ಸ್ಟಾರ್ ಭುವನೇಶ್ವರ್ ಕುಮಾರ್ ಮತ್ತೆ ಭರ್ಜರಿ ಕಮ್ಬ್ಯಾಕ್ ಮಾಡಿರುವುದು. ಹಾಗಾದ್ರೆ.