Fastag New Rules: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆದ್ದಾರಿಗಳ ಟೋಡ್ಗೇಟ್ಗಳಲ್ಲಿ ಟೋಲ್ ಪಾವತಿಯನ್ನ ವೇಗಗೊಳಿಸಲು ಮತ್ತು ವಾಹನಗಳ ಸರದಿ ಸಾಲು ನಿಯಂತ್ರಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ ಪಾಸ್ಟ್ಯಾಗ್ನಲ್ಲಿ ಸ್ಕ್ಯಾನ್ ಆಗದಿದ್ದರೆ ನಿಜವಾಗಿಯೂ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆಯೇ ಎಂಬ ಗೊಂದಲ ಸಾರ್ವಜನಿಕರಲ್ಲಿ ಮೂಡಿದ್ದು, ಎನ್ಎಚ್ಎಐ ಈ ಕುರಿತು ಸ್ಪಷ್ಟನೆ ನೀಡಿದೆ. ವಾಹನದಲ್ಲಿ ಸರಿಯಾದ ಮತ್ತು ಚಾಲ್ತಿಯಲ್ಲಿರುವ.