12 ಲಕ್ಷ ಪ್ಯಾಕೇಜ್ ಇದ್ದರೂ ವೀಕೆಂಡಿನಲ್ಲಿ ರಾಪಿಡೋ ರೈಡ್ : ಸೋಶಿಯಲ್ ಮೀಡಿಯಾದಲ್ಲಿ ಈ ಸಾಫ್ಟ್ ವೇರ್ ಎಂಜಿನಿಯರಿದ್ದೇ ಚರ್ಚೆ. Software Engineer Rapido Driver : ಸಾಫ್ಟ್ ವೇರ್ ಎಂಜಿನಿಯರ್ ಎಂದರೆ ಕೈ ತುಂಬಾ ಸಂಬಳ ಪಡೆಯುವವರು. ವಾರಕ್ಕೆ ಎರಡು ದಿನ ರಜೆ. ಹಾಗಾಗಿ ವೀಕ್ ಎಂಡಿನಲ್ಲಿ ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಜಾಲಿಯಾಗಿ ಕಾಲ ಕಳೆಯುತ್ತಾರೆ. ಇದೇ ಕಲ್ಪನೆ ಎಲ್ಲರಿಗೂ ಇರುವುದು. ಬಹುತೇಕ ಕಡೆಗಳಲ್ಲಿ ಇದು ಸತ್ಯ ಕೂಡಾ. ಸಾಮಾನ್ಯವಾಗಿ, ಯಾರಿಗೆ ವರ್ಷಕ್ಕೆ 12 ಲಕ್ಷ ಸಂಬಳ.