Karnataka Drought: ಕರ್ನಾಟಕದಲ್ಲಿ ₹62,481 ಕೋಟಿ ಕೃಷಿ ನಷ್ಟ: ಬರ ಪರಿಹಾರಕ್ಕೆ ಕೇಂದ್ರದಿಂದ ₹20,585 ಕೋಟಿ ರೂ.ಗೆ ಮನವಿ. ಕರ್ನಾಟಕದಲ್ಲಿ ತೀವ್ರ ಬರದಿಂದ 62,481.88 ಕೋಟಿ ರೂ. ಕೃಷಿ ನಷ್ಟ; 226 ತಾಲ್ಲೂಕುಗಳು ಬರಪೀಡಿತವಾಗಿವೆ ಎಂದು ಸರ್ಕಾರ ಘೋಷಿಸಿದೆ. ಕರ್ನಾಟಕದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಅಡಿಯಲ್ಲಿ 20,585.73 ಕೋಟಿ ರೂ. ಪರಿಹಾರವನ್ನು ತುರ್ತಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಕೋರಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು.