Vehicle Sales: ದಸರಾ; ನವರಾತ್ರಿ ಸಮಯದಲ್ಲಿ ಭರ್ಜರಿ ವಾಹನಗಳ ಮಾರಾಟವಾಗಿದೆ. 2026ರ ನವರಾತ್ರಿಯ 10 ದಿನಗಳಲ್ಲಿ ಕರ್ನಾಟಕವೂ ಸೇರಿದಂತೆ ಭಾರತದಾದ್ಯಂತ ಬರೋಬ್ಬರಿ 11.23 ಲಕ್ಷಕ್ಕೂ ಹೆಚ್ಚು ವಾಹನಗಳ ಮಾರಾಟವಾಗಿದ್ದು ಹೊಸ ದಾಖಲೆ ಸೃಷ್ಟಿಯಾಗಿದೆ. ಇದರಲ್ಲಿ ದ್ವಿಚಕ್ರ ವಾಹನಗಳು ಮುನ್ನಡೆ ಸಾಧಿಸಿವೆ ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಗಳ ಒಕ್ಕೂಟ (FADA) ಹೇಳಿದೆ. ಹಣದುಬ್ಬರ ಹಾಗೂ ಮಾರುಕಟ್ಟೆಯಲ್ಲಿ ಏರುಪೇರಿನ ನಡುವೆಯೂ.