Viral: ಅಮಿತ್ ಶಾ ಬಗ್ಗೆ ನಟ ಅಕ್ಷಯ್ ಕುಮಾರ್ ಟ್ವೀಟ್; ಧ್ರುವ ರಾಠಿ ಕ್ಲಾಸ್: ನೆಟ್ಟಿಗರಿಂದ ಯೂಟ್ಯೂಬರ್ಗೆ ಪ್ರಶ್ನೆ. ನಟ ಅಕ್ಷಯ್ ಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಮಾಡಿರುವ ಟ್ವೀಟ್ಗೆ ಖ್ಯಾತ ಯೂಟ್ಯೂಬರ್ ಧ್ರುವರಾಠಿ ಅವರು ಪ್ರಶ್ನೆ ಮಾಡಿದ್ದಾರೆ. ಈ ವಿಷಯದ ಬಗ್ಗೆ ನೆಟ್ಟಿಗರು ಸಹ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ. ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಟ್ವೀಟ್ ಮಾಡಿರುವ ಯೂಟ್ಯೂಬರ್ ಧ್ರುವರಾಠಿ ಅವರು, ಅಕ್ಷಯ್, ಈ.