ಬೇರೆಯವರ ಮಕ್ಕಳ ಪ್ರಾಣ ಉಳಿಸಿದ ತಂದೆಗೆ ಸ್ವಂತ ಮಗನನ್ನೇ ಬದುಕಿಸಿಕೊಳ್ಳಲಾಗದ ಕರುಳು ಹಿಂಡುವ ದುರಂತ. Kolkata Durga Puja Stampede: ಅನ್ಯರ ಏಳೆಂಟು ಮಕ್ಕಳನ್ನು ಕಾಲ್ತುಳಿತದ ಸಾವಿನ ದವಡೆಯಿಂದ ಮೇಲಕ್ಕೆತ್ತಿ ಬದುಕಿಸಿದ ಆ ತಂದೆಯ ಕೈಗಳು, ಕೊನೆಗೆ ತನ್ನ ಸ್ವಂತ ಮಗನ ಜೀವ ಉಳಿಸಲು ಸಾಲಲಿಲ್ಲ. ಕೋಲ್ಕತಾದ ಚೋರ್ಬಾಗಾನ್ ದುರ್ಗಾಪೂಜಾ ಪಂಡಾಲ್ನಲ್ಲಿ ನಡೆದ ಈ ಭೀಕರ ದುರಂತವು ಒಂದು ಕಡೆ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದ್ದರೆ, ಇನ್ನೊಂದೆಡೆ ತಂದೆಯೊಬ್ಬರ ಎದೆ ಸೀಳುವ ನೋವಿನ ಕಥೆಯನ್ನು.