ಭಾರತ ಒಡೆಯಲು ಗಲಭೆ, ಆಡಳಿತ ಬದಲಾವಣೆ ತಂತ್ರ: ಯುವಜನತೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಿವಿಮಾತು. ನಾಗ್ಪುರ, ಅಕ್ಟೋಬರ್ 20: ದಸರಾ ಹಬ್ಬದ ಶುಭ ಸಂದರ್ಭದಲ್ಲೇ ಆರ್ಎಸ್ಎಸ್ ಸಂಸ್ಥೆಯು ತನ್ನ 101ನೇ ಸ್ಥಾಪನಾ ದಿನವನ್ನು ಆಚರಿಸಿಕೊಂಡಿದೆ. ನಾಗ್ಪುರದಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ವಾರ್ಷಿಕ ವಿಜಯದಶಮಿ ಕಾರ್ಯಕ್ರಮದಲ್ಲಿ ಭಾರತದ ಆಡಳಿತ ಬದಲಾವಣೆ ಕುರಿತು ಮೋಹನ್ ಭಾಗವತ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಮುಖ್ಯ.