ವೈಭವ್ ಸೂರ್ಯವಂಶಿಗೆ ಹೆದರಿದ್ರಾ ನ್ಯೂಜಿಲೆಂಡ್ ಬೌಲರ್? ಆರ್ಸಿಬಿ ಸ್ಟಾರ್ ಜೇಕಬ್ ಡಫಿ ಅಚ್ಚರಿ ಹೇಳಿಕೆ. Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್ನಿಂದಲೇ ಹೆಸರಾಗಿದ್ದಾರೆ. ಅವರು ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟಿ20ಗೆ ಆಯ್ಕೆಯಾಗಿದ್ದು, ವಂಡರ್ ಕಿಡ್ ಕಟ್ಟಿಹಾಕಲು ಕಿವೀಸ್ ಸಿದ್ಧತೆ ಹೇಗಿದೆ ಗೊತ್ತಾ? ಈ ಕುರಿತು ಆರ್ಸಿಬಿ ಸ್ಟಾರ್ ಬೌಲರ್ ಜೇಕಬ್ ಡಫಿ ಬಿಚ್ಚಿಟ್ಟ ಮಹತ್ವದ ಮಾಹಿತಿ ಇಲ್ಲಿದೆ ನೋಡಿ. ಟೀಮ್.