Dasara Special: “ಮಹಿಷಾಸುರ ಅಹಂಕಾರದ ಸಂಕೇತ” ಎಂದ ನಟಿ ರಮ್ಯಾ, ವಿಶೇಷ ಟ್ವೀಟ್ ವೈರಲ್. Dasara Special: ದಸರಾ: ನಮ್ಮೊಳಗಿನ ಹೋರಾಟ ಎಂದು ನಟಿ ರಮ್ಯಾ ಅವರು ಹೇಳಿದ್ದಾರೆ. ದಸರಾ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಟಿ ರಮ್ಯಾ ಅವರು ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಪ್ರತಿ ವರ್ಷ ನಾವು ದಸರಾವನ್ನು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯವೆಂದು ಆಚರಿಸುತ್ತೇವೆ. ಕರ್ನಾಟಕದಲ್ಲಿ ಬೆಳೆದ ನನಗೆ, ಮೈಸೂರಿನ ಚಾಮುಂಡಿ ಬೆಟ್ಟದಿಂದ ನಮ್ಮನ್ನು ಕಾಯುತ್ತಿರುವ ಚಾಮುಂಡೇಶ್ವರಿಯ.