ಫೇಸ್ಬುಕ್ ಲಾಟರಿ ಆಸೆಗೆ ಬಿದ್ದು 13 ಲಕ್ಷ ರೂ. ಕಳೆದುಕೊಂಡ ವೃದ್ಧ: ಈಗ ಬ್ರೆಡ್, ನೂಡಲ್ಸ್ ತಿಂದು ಬದುಕುವ ಪರಿಸ್ಥಿತಿ. ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ವಂಚಕರು ಮುಗ್ಧ ಜನರನ್ನ ಬಲೆಗೆ ಬೀಳಿಸಿಕೊಳ್ಳಲು ಹೊಸ ಹೊಸ ತಂತ್ರಗಳನ್ನ ಬಳಸುತ್ತಿದ್ದಾರೆ. ಕಡಿಮೆ ಹೂಡಿಕೆಯಲ್ಲಿ ಲಕ್ಷಾಂತರ ರೂಪಾಯಿ ಗಳಿಸುವ ಆಮಿಷವೊಡ್ಡಿ ಜನರನ್ನ ನಂಬಿಸಿ ಮೋಸ ಮಾಡುವ ಜಾಲಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದೀಗ ಸಿಂಗಾಪುರದಲ್ಲಿ ಇಂತಹದ್ದೇ ಒಂದು ಆಘಾತಕಾರಿ ಘಟನೆ ನಡೆದಿದ್ದು, 71 ವರ್ಷದ ವೃದ್ಧರೊಬ್ಬರು ಫೇಸ್ಬುಕ್ ಲಾಟರಿ ಹಗರಣಕ್ಕೆ ಬಲಿಯಾಗಿ.