ಶಾಲಾ ಬ್ಯಾಗ್ನಲ್ಲೇ ಚಾಪೆ ಆವಿಷ್ಕಾರ: 9ನೇ ತರಗತಿ ವಿದ್ಯಾರ್ಥಿನಿ ಸಾಧನೆಗೆ ರಾಷ್ಟ್ರೀಯ ಪ್ರಶಸ್ತಿ, ಜಪಾನ್ ಪ್ರವಾಸದ ಅವಕಾಶ. ಸರ್ಕಾರಿ ಶಾಲೆಗಳಲ್ಲಿ ಬೆಂಚ್ಗಳಿಲ್ಲದೆ ನೆಲದ ಮೇಲೆಯೇ ಕುಳಿತುಕೊಳ್ಳುವ ವಿದ್ಯಾರ್ಥಿಗಳ ಕಷ್ಟವನ್ನರಿತು 9ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಅತ್ಯಂತ ಸರಳ, ನಾವೀನ್ಯತೆಯ ಪರಿಹಾರ ಒದಗಿಸಿದ್ದಾರೆ. ಇದೀಗ ಈ ಮಹತ್ವದ ಕಾರ್ಯಕ್ಕೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ. ಶಾಲಾ ಮಕ್ಕಳ ದೈನಂದಿನ ಸಮಸ್ಯೆಗೆ ಅತ್ಯಂತ ಸರಳ ಹಾಗೂ ನಾವೀನ್ಯತೆಯ ಪರಿಹಾರ ಕಂಡುಕೊಂಡ ಬಿಹಾರದ ಸುಪೌಲ್ ಜಿಲ್ಲೆಯ 9ನೇ ತರಗತಿ ವಿದ್ಯಾರ್ಥಿನಿ ಪ್ರಿಯಾ ಕುಮಾರಿ.