Ravana 10 Faces: ದಸರಾ ಪೋಸ್ಟರ್ನಲ್ಲಿ ರಾವಣನ 10 ಮುಖಗಳಲ್ಲಿ ರಾಹುಲ್ ಗಾಂಧಿ, ಎಲಾನ್ ಮಸ್ಕ್ ಸೇರಿದಂತೆ ಗಣ್ಯರ ಚಿತ್ರ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಪ್ರದರ್ಶಿಸಲಾದ ವಿವಾದಾತ್ಮಕ ಪೋಸ್ಟರ್ವೊಂದು ಇದೀಗ ಚರ್ಚೆಗೆ ಕಾರಣವಾಗಿದೆ. ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ಅಂತಾರಾಷ್ಟ್ರೀಯ ವ್ಯಕ್ತಿಗಳ ಚಿತ್ರಗಳನ್ನು ರಾವಣನ ಹತ್ತು ಮುಖಗಳ ರೂಪದಲ್ಲಿ ಪೋಸ್ಟರ್ನಲ್ಲಿ ಬಳಸಲಾಗಿದೆ. ಈ ಪೋಸ್ಟರ್ಗಳು ಭಾರತದ ಹಿತಾಸಕ್ತಿಗಳಿಗೆ ವಿರೋಧಿಗಳು ಎಂದು ಆರೋಪಿಸಲಾದ ವ್ಯಕ್ತಿಗಳನ್ನು.