ಟೀಮ್ ಇಂಡಿಯಾ ಸೋಲಿಗೆ ಗೌತಮ್ ಗಂಭೀರ್ ಆ ಅತಿಯಾಸೆಯೇ ಪ್ರಮುಖ ಕಾರಣ: ವಾಸಿಂ ಜಾಫರ್ ಹಿಂಗ್ ಹೇಳಿದ್ಯಾಕೆ. Wasim Jaffer: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಅಕ್ಟೋಬರ್ 17) ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಕೊನೆಯ ಹಾಗೂ ನಿರ್ಣಾಯಕ ಟಿ20 ಪಂದ್ಯ ನಡೆಯಲಿದೆ. ಇದರಲ್ಲಿ ಟೀಮ್ ಇಂಡಿಯಾವು ಗೆದ್ದರೆ ಮಾತ್ರ ಸರಣಿ ವಶಪಡಿಸಿಕೊಳ್ಳಲು ಸಾಧ್ಯ. ಇನ್ನೂ ಇದಕ್ಕೂ ಮುನ್ನ ವಾಸಿಂ ಅವರು ಮುಖ್ಯ ಕೋಚ್ ಗೌತಮ್ ಗಂಭೀರ್ ಯೋಜನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೆಸ್ಟ್.