ವರ್ಕ್ ಫ್ರಂ ಹೋಂ ಅಂತ ಸಿಂಗಾಪುರ, ಬಾಲಿ ಸುತ್ತಿ ಕೆಲಸ ಕಳಕೊಂಡ ಟೆಕ್ಕಿ : ವಿಲನ್ ಆಗಿದ್ದೇ ಲ್ಯಾಪ್ ಟಾಪ್ ಟ್ರ್ಯಾಕರ್. Work From Home : ವರ್ಕ್ ಫ್ರಂ ಹೋಂ ನೌಕರರ ಬಳಿ ಇರುವ ಅತ್ಯುತ್ತಮ ಆಯ್ಕೆ. ಸಣ್ಣ ಮಕ್ಕಳಿರುವವರಿಗೆ, ಮನೆಯಲ್ಲಿ ಹುಷಾರಲ್ಲದ ಹಿರಿಯರಿದ್ದರೆ ತುಂಬಾ ಮಂದಿ ವರ್ಕ್ ಫ್ರಂ ಹೋಂಗಾಗಿ ಕಂಪನಿ ಬಳಿ ಕೇಳಿಕೊಳ್ಳುತ್ತಾರೆ. ಕೆಲವೊಂದು ಕಂಪನಿ ನೌಕರರ ಮನವಿಗೆ ಸ್ಪಂದಿಸುತ್ತದೆ. ಆದರೆ ವರ್ಕ್ ಸ್ಟೇಷನ್ ಬಿಡುವಂತಿಲ್ಲ ಎನ್ನುವ ಕಂಡೀಷನನ್ನು ಕೆಲವೊಮ್ಮೆ ಹಾಕಬಹುದು. ನಿಜಕ್ಕೂ ವರ್ಕ್ ಫ್ರಂ.