ಪಾಕಿಸ್ತಾನದ 4 ಪ್ರಾಂತ್ಯಗಳನ್ನು ವಿಭಜಿಸಿ 12ರಿಂದ 15 ರಾಜ್ಯ ಮಾಡ್ತಾರಂತೆ! ಭಾರತಕ್ಕೆ ಇದು ಲಾಭ ಯಾಕೆ. ಪಾಕಿಸ್ತಾನದ (Pakistan) ರಾಜಕೀಯ ನಕ್ಷೆಯಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆ ಕುರಿತು ಚರ್ಚೆ ಆರಂಭವಾಗಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ದೇಶದ ನಾಲ್ಕು ಬೃಹತ್ ಪ್ರಾಂತ್ಯಗಳನ್ನು ಸಣ್ಣ ಘಟಕಗಳಾಗಿ ವಿಭಜಿಸುವ ಪ್ರಸ್ತಾವನೆಗೆ ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಈ ಯೋಜನೆ ಜಾರಿಗೆ ಬಂದರೆ, ಪ್ರಸ್ತುತ ಇರುವ ನಾಲ್ಕು ಪ್ರಾಂತ್ಯಗಳ ಬದಲಿಗೆ 12ರಿಂದ 15 ಪ್ರಾಂತ್ಯಗಳನ್ನು.