ವಿರಾಟ್ ಕೊಹ್ಲಿಯನ್ನು ಆರ್ಸಿಬಿ ನಾಯಕತ್ವದಿಂದ ಕೆಳಗಿಳಿಸಲು ನಡೆದಿತ್ತು ಪ್ಲ್ಯಾನ್: ಪಾರ್ಥಿವ್ ಪಟೇಲ್ ಅಚ್ಚರಿ ಮಾಹಿತಿ ರಿವೀಲ್. RCB Virat Kohli: ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಅಂತಾ ಇದ್ರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ.. ಅದರಲ್ಲೂ ವಿರಾಟ್ ಕೊಹ್ಲಿ ತನ್ನದೇ ಆದ ಫ್ಯಾನ್ ಬೇಸ್ ಹೊಂದಿರುವ ಕಾರಣ ಆರ್ಸಿಬಿ ಕ್ರೇಜ್ ಹೆಚ್ಚಾಗುತ್ತಲಿದೆ. ಈ ನಡುವೆಯೇ 'ಕಿಂಗ್' ಕೊಹ್ಲಿಯನ್ನು ನಾಯಕತ್ವ ಸ್ಥಾನದಿಂದ ಕೆಳಗಿಳಿಸಲು ನಡೆದಿದ್ದ ಬಿಗ್ ಪ್ಲ್ಯಾನ್ ಬಗ್ಗೆ ಪಾರ್ಥಿವ್.