Smit Machchhar: ಭಾರತೀಯ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಇಸ್ರೇಲ್ನಿಂದ ಶೌರ್ಯ ಪ್ರಶಸ್ತಿ. Smit Machchhar: ಇತ್ತೀಚೆಗಷ್ಟೇ ಫ್ಲೈದುಬೈ ವಿಮಾನದ ಭೀಕರ ಅವಘಡ ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಇಸ್ರೇಲ್ 'ಶೌರ್ಯ ಪ್ರಶಸ್ತಿ' ಘೋಷಣೆ ಮಾಡಿದೆ. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. 'ಫ್ಲೈದುಬೈ' ವಿಮಾನ ಹಾರಾಟದ ಸಮಯದಲ್ಲಿ ಕಾಕ್ಪಿಟ್ನಲ್ಲಿದ್ದ ಓಮನ್ ಪ್ರಜೆಯಾದ ಸಹ-ಪೈಲಟ್ ಹಮ್ಮಮ್.