ವೀಕೆಂಡ್ನಲ್ಲೂ ಇಮೇಲ್ಗೆ ಉತ್ತರಿಸಬೇಕು, ಆರಾಮಾಗಿರಲು ಬರೋದಾದ್ರೆ ಕಂಪನಿಗೆ ಬರಬೇಡಿ ಎಂದ Uber CEO. ಉಬರ್ ಸಿಇಒ ದಾರಾ ಖೋಸ್ರೋಶಾಹಿ ಅವರು ತಮ್ಮ ಕಂಪನಿಯ ಆಫೀಸ್ ಕಲ್ಚರ್ ಬಗ್ಗೆ ನೀಡಿರುವ ಹೇಳಿಕೆ ಇದೀಗ ಕಾರ್ಪೊರೇಟ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಉಬರ್ ಕಂಪನಿಯಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಇಲ್ಲಿ ಉದ್ಯೋಗಿಗಳು ವೀಕೆಂಡ್ನಲ್ಲೂ ಇಮೇಲ್ಗಳಿಗೆ ಕಡ್ಡಾಯವಾಗಿ ಉತ್ತರಿಸುವ ಮೂಲಕ ಸಕ್ರಿಯವಾಗಿರಬೇಕು ಎಂದು ಸಿಇಒ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆರಾಮದಾಯಕ ಕೆಲಸ ಅಥವಾ ಸುಲಭದ.