ಮಗುವಿಗೆ ಡೈಪರ್ ಬೇಕೆಂದು ರಿಕ್ಷೆಸ್ಟ್ ಮಾಡಿದ ಪ್ರಯಾಣಿಕ : ಹತ್ತೇ ನಿಮಿಷದಲ್ಲಿ ಸಮಸ್ಯೆ ಬಗೆಹರಿಸಿದ ರೈಲ್ವೆ. ರೈಲಿನಲ್ಲಿ ಪ್ರಯಾಣ (Indian Railway) ಮಾಡುವಾಗ ಕೆಲವೊಮ್ಮೆ ಕೆಲವು ಸಮಸ್ಯೆ ಎದುರಾಗಬಹುದು. ಏನಾದರೂ ವಸ್ತು ಬೇಕೇ ಬೇಕು ಎನ್ನುವ ತುರ್ತು ಎದುರಾದಾಗ ಸಿಗುವುದು ಕಷ್ಟ. ಯಾಕೆಂದರೆ ರೈಲನ್ನು ನಮಗೆ ಬೇಕು ಎಂದಲ್ಲಿ ನಿಲ್ಲಿಸೋಲ್ಲ. ಯಾವಾಗ ಯಾವ ಸ್ಥಿತಿ ಎದುರಾಗುತ್ತದೆಯೋ ಹೇಳೋದು ಕಷ್ಟ. ಅದರಲ್ಲೂ ಚಿಕ್ಕ ಮಗು ಜೊತೆ ಪಯಣಿಸಿದ್ದರಂತೂ ಮ್ಯಾನೇಜ್ ಮಾಡೋದು ಕಷ್ಟ ಕಷ್ಟ. ಆದರೆ ಈಗ.