KSRTC: ಮೈಸೂರು ದಸರಾ, ರಜೆ ಪ್ರಯುಕ್ತ 3000ಕ್ಕೂ ಹೆಚ್ಚು ಬಸ್ಗಳ ವ್ಯವಸ್ಥೆ, ಟೂರ್ ಪ್ಯಾಕೇಜ್ ಘೋಷಣೆ, ಸಂಪೂರ್ಣ ವೇಳಾಪಟ್ಟಿ. ಬೆಂಗಳೂರು: ಮೈಸೂರು ದಸರಾ-2026 ಆಚರಣೆ ನಾಳೆಯ ಮಹಾಲಯ ಅಮವಾಸ್ಯೆಯಿಂದ ಆರಂಬವಾಗಲಿದೆ. ಇದರೊಂದಿಗೆ ಶಾಲೆಗಳಿಗೆ ರಜೆ ನೀಡಲಾಗಿದೆ. ವಿವಿಧ ಕಡೆಗಳಿಂದ ದಸರಾ ವೀಕ್ಷಣೆಗೆ ಮೈಸೂರು ನಗರಕ್ಕೆ ಬರುವ ಪ್ರವಾಸಿಗರು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ( KSRTC) ನಿಗಮವು ಪ್ರಸ್ತುತ ಕಾರ್ಯಾಚರಣೆ ಮಾಡಲಾಗುತ್ತಿದೆ.ಟೂರ್ ಪ್ಯಾಕೇಜ್ ಘೋಷಣೆ ಎಲ್ಲಿಂದ ಎಲ್ಲಿಗೆ, ವಿಶೇಷ ಬಸ್ಗಳ ಕಾರ್ಯಾಚರಣೆ ಮಾರ್ಗ.