ಡೋರ್ ಸ್ಟಾಪರ್ ಕಲ್ಲು ಈಗ ರಾಷ್ಟ್ರೀಯ ನಿಧಿ: ಕೋಟಿ ಬೆಲೆಯ ಅಂಬರ್ ಕಲ್ಲಿನ ಕತೆ. ಸಾಮಾನ್ಯ ಡೋರ್ ಸ್ಟಾಪರ್ ದೇಶದ ಕೋಟ್ಯಂತರ ಮೌಲ್ಯದ ರಾಷ್ಟ್ರೀಯ ನಿಧಿಯಾಗಿ ಮಾರ್ಪಟ್ಟ ಕತೆ ಇದು. ಇದು ನೋಡುವುದಕ್ಕೆ ಬರೀ ಕಲ್ಲಿನಂತೆ ಇತ್ತು. ಅಷ್ಟಕ್ಕೂ ಮಹಿಳೆಯೊಬ್ಬರು ಇದನ್ನು ಕಲ್ಲು ಅಂದುಕೊಂಡೇ ಮನೆಗೆ ತಂದಿದ್ದು. ಆದರೆ ಈ ಕಲ್ಲಿನ ಸತ್ಯ ಹೊರ ಬರ್ತಾ ಇದ್ದ ಹಾಗೆಯೇ ಎಲ್ಲರೂ ಶಾಕ್ ಆಗಿದ್ದಂತೂ ಸುಳ್ಳಲ್ಲ. ಕೋಟಿ ಬೆಲೆ ಬಾಳುವ ಡೋರ್ ಸ್ಟಾಪರ್.