ಹೊರಗಡೆ ತಮಾಷೆ.. ಕಣಕ್ಕಿಳಿದರೆ ರಾಕ್ಷಸ: ವೈಭವ್ ಸೂರ್ಯವಂಶಿ ಬಗ್ಗೆ ನಾಯಕ ಶ್ರೇಯಸ್ ಅಯ್ಯರ್ ಅಚ್ಚರಿ ಹೇಳಿಕೆ. Vaibhav Sooryavanshi: ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಟಿ-20 ಸರಣಿಗೂ ಮುನ್ನ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು, ವೈಭವ್ ಸೂರ್ಯವಂಶಿ ಕುರಿತು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮೈದಾನದ ಹೊರಗೆ ಅತ್ಯಂತ ಶಾಂತವಾಗಿರುವ ವೈಭವ್, ಕ್ರೀಸ್ನಲ್ಲಿ ಬ್ಯಾಟ್ ಹಿಡಿದು ನಿಂತರೆ ತೀವ್ರ ಆಕ್ರಮಣಕಾರಿಯಾಗುತ್ತಾರೆ. ಅವರನ್ನು ನೋಡಿದರೆ.