Beyond Bengaluru Policy: ಬೆಂಗಳೂರಿಗೆ ಮಾತ್ರವಲ್ಲ, ಇತರ ನಗರಗಳಿಗೂ ಕೈಗಾರಿಕಾ ಬೂಸ್ಟ್: 2027ರ ಏಪ್ರಿಲ್ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ!, Dr G Parameshwara announced the Global Investors Meet in April 2027 while promoting Beyond Bengaluru policy. ಬೆಂಗಳೂರು: ಬೆಂಗಳೂರಿಗೆ ಮಾತ್ರವಲ್ಲದೇ ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ಕೈಗಾರಿಕ ಅಭಿವೃದ್ಧಿಗೊಳಿಸುವ ಬಿಯಾಂಡ್ ಬೆಂಗಳೂರು ನೀತಿಗೆ ಉತ್ತೇಜನ ನೀಡಲಾಗುತ್ತದೆ. ಅದರಂತೆ ಬೆಂಗಳೂರು ಹೊರತುಪಡಿಸಿ ಬೇರೆ ನಗರಗಳಲ್ಲಿ ಹೆಚ್ಚಿನ ಕೈಗಾರಿಕೆ ಹೂಡಿಕೆ ನಿರೀಕ್ಷೆ ಇದೆ. ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ ಎಂದಿರುವ ಡಿಸಿಎಂ ಡಾ.ಜಿ.ಪರಮೇಶ್ವರ ಅವರು, 2027ರ ಜಾಗತಿಕ ಹೂಡಿಕೆದಾರರ ಸಮಾವೇಶ ಕುರಿತು ಮಹತ್ವದ ಅಪ್ಡೇಟ್ ನೀಡಿದ್ದಾರೆ.