ಇರುಮುಡಿ ನಟಿ ಪ್ರಿಯಾ ಭವಾನಿ ಶಂಕರ್ ನ.11ರಂದು ತಮ್ಮ ಬಹುಕಾಲದ ಗೆಳೆಯನೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ಸ್ಟಾಗ್ರಾಮ್ನಲ್ಲಿ ಮದುವೆ ಸಂಭ್ರಮದ ಫೋಟೋಗಳು ಪೋಸ್ಟ್ ಮಾಡಿದ್ದು, ಸಾ. ಅವರ ಉಡುಗೆಯೂ ತುಂಬಾನೆ ಸರಳವಾಗಿತ್ತು..ಪ್ರಿಯಾ ಭವಾನಿ ಶಂಕರ್ ಮತ್ತು ರಾಜವೇಲ್ ರಾಜ್ ಕಾಲೇಜು ದಿನಗಳಿಂದಲೂ ಪರಸ್ಪರ ಪರಿಚಿತರಾಗಿದ್ದು, ಸುಮಾರು 14 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರು. .'ಮೀಯಾದ ಮಾನ್' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಪ್ರಿಯಾ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ.ರಾಜ್ವೇಲ್ ರಾಜ್ ಒಬ್ಬ ಸಾಫ್ಟ್ವೇರ್ ಇಂಜಿನಿಯರ್. 2007 ರಿಂದ 2011 ರವರೆಗೆ ಬಿಎಸ್ಎ ಕ್ರೆಸೆಂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ನಲ್ಲಿ ಪದವಿ ಮುಗಿಸಿದ್ದಾರೆ..