lottery: ಹೆಂಡತಿ ಹೆರಿಗೆಗೆ ಹಣ ಕಟ್ಟಲೂ ಪರದಾಡುತ್ತಿದ್ದವನಿಗೆ ಜಾಕ್ಪಾಟ್; ಮಗಳು ಹುಟ್ಟಿದ ಬೆನ್ನಲ್ಲೇ ₹1.5 ಕೋಟಿ ಲಾಟರಿ!A 24-year-old carpenter from Punjab wins ₹1.5 crore in the Punjab State Dear 200 Monthly Lottery just a day after his daughter is born. Despite financial struggles and hospital expenses, his fortune changes overnight. ಪಂಜಾಬ್: ಜೀವನದಲ್ಲಿ ಅದೃಷ್ಟ ಯಾವಾಗ ಕೈಹಿಡಿಯುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಇದಕ್ಕೆ ಪಂಜಾಬ್& zwnj ನ 24 ವರ್ಷದ ಯುವಕನೊಬ್ಬನ ಜೀವನವೇ ಸಾಕ್ಷಿ.