LinkedIn Viral Post: Gen Z Man Announces “I’m Happy” While Looking for a Job; Netizens Love His Wit!. ಸೋಷಿಯಲ್& nbsp ಮೀಡಿಯಾ ಲಿಂಕ್ಡ್& zwnj ನಲ್ಲಿ ಕೆಲಸ ಹುಡುಕುವುದಕ್ಕೆ ಹಾಗೂ ಕೆಲಸ ಇದೆ ಅಂತ ತಿಳಿಸುವ ಸಾವಿರಾರು ಪೋಸ್ಟ್& zwnj ಗಳು ದಿನ ನಿತ್ಯವೂ ಆಗುತ್ತದೆ. ಲಕ್ಷಾಂತರ ಜನ ತಮ್ಮ ವೃತ್ತಿ ಜೀವನದ ಮೈಲಿಗಲ್ಲು ಹಾಗೂ ತಮ್ಮ ಸಾಧನೆಗಳನ್ನು ಹಂಚಿಕೊಳ್ಳುವುದು ಇದೆ. ಕೆಲಸದಲ್ಲಿ ಸಿಕ್ಕ ಪ್ರಮೋಷನ್, ಹೊಸ ಅನುಭವಗಳನ್ನು ಜನ ಹಂಚಿಕೊಳ್ಳುತ್ತಾರೆ.