ಶಿವಮೊಗ್ಗ: ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿಗೆ ಸರ್ಕಾರದಿಂದ ಮಂಜೂರಾತಿ ದೊರೆತಿದ್ದರೂ ಖಾತೆ ಮಾಡಿಕೊಡದ ಶಿವಮೊಗ್ಗ ತಹಸೀಲ್ದಾರ್ ಅವರ ಕಾರ್ಯವೈಖರಿಗೆ ಬೇಸತ್ತ ರೈತನೊಬ್ಬ ಉಪವಿಭಾ. ಶಿವಮೊಗ್ಗ ತಾಲೂಕಿನ ರಾಮೇನಕೊಪ್ಪದ ನಾಗರಾಜ್ ಎನ್ನುವವರೇ ಮರವೇರಿದ ರೈತನಾಗಿದ್ದು, ಜಮೀನಿನ ಖಾತೆ ಮಾಡಿಕೊಡಲು ತಹಸೀಲ್ದಾರ್ ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸತಾಯಿಸಿದ್ದಾರೆ. ಕಳೆದ 25 ವರ್ಷಗಳಿಗಿಂತ ಹೆಚ್ಚು ಕಾಲದಿಂದ 28 ಕುಟುಂಬಗಳು ತಲಾ 4 ಎಕರೆಯಂತೆ ರಾಮೇನಕೊಪ್ಪ ಗ್ರಾಮದ ಸ.ನಂ. 57ರಲ್ಲಿನ ಜಮೀನನ್ನು ಸಾಗುವಳಿ ಮಾಡಿಕೊಂಡಿದ್ದು, ಅಲ್ಲಿ 11 ರೈತರನ್ನು ಬಿಟ್ಟು ಉಳಿದವರಿಗೆ ಸರ್ಕಾರದಿಂದ ಜಾಗ ಮಂಜೂರಾಗಿದೆ ಎಂದು ದೂರಿದ್ದಾರೆ. .ಜಿಲ್ಲಾಧಿಕಾರಿ ಆದೇಶಕ್ಕೂ ಡೋಂಟ್ ಕೇರ್!