ಪುಸ್ತಕದ ಮೇಲೆ ಅಪಾರ ಪ್ರೀತಿ..ಆದರೆ ಓದೋದಿಲ್ಲ ಈ ಸ್ವಭಾವದ ಜನರನ್ನು ಜಪಾನ್ನಲ್ಲಿ ಹೀಗೆಂದು ಕರೆಯುತ್ತಾರೆ.ಪುಸ್ತಕ ಕೊಂಡುಕೊಂಡು ಓದಲಾಗದ ಸ್ವಭಾವದವರನ್ನು ಜಪಾನಿ ಭಾಷೆಯಲ್ಲಿ 'ಸುಂದೋಕು' ಎನ್ನು. Buying Books You Never Read: ಕೆಲವರು ಹೀಗೆ..ಸಾಕಷ್ಟು ಪುಸ್ತಕಗಳನ್ನು ಕೊಂಡು ಕೊಂಡು ಕಪಾಟಿನಲ್ಲಿ ಶೇಖರಿಸಿಡುತ್ತಾರೆ. ಇನ್ನೂ ಕೆಲವರು ಕಂಡಲೆಲ್ಲ ಉತ್ಸಾಹದಿಂದ ಪುಸ್ತಕ ಕೊಳ್ಳುತ್ತಾರೆ. ಆದರೆ, ಓದಲು ಸಮಯ ಇಲ್ಲದೇ ಹಾಗೆಯೇ ಇಡುತ್ತಾರೆ. ಇಂತಹ ಸ್ವಭಾವದವರಿಗೆ ಜಪಾನಿ ಭಾಷೆಯಲ್ಲಿ 'ಸುಂದೋಕು' (Tsundoku) ಎಂದು ಕರೆಯುತ್ತಾರೆ. ಪುಸ್ತಕಗಳನ್ನು ಖರೀದಿಸಿ, ಅವುಗಳನ್ನು ಓದಲು ಸಮಯವಿಲ್ಲದೆ ಕಪಾಟು, ಡೆಸ್ಕ್ ಹಾಗೂ ಬೆಡ್ ಬಳಿ ಇಡುವವರಿಗೆಸುಂದೋಕು' ಎನ್ನಲಾಗುತ್ತದೆ.