ಬಿಗ್ ಬಾಸ್ ಮನೆಯಲ್ಲಿ ಗಾನವಿ ಹಾಗೂ ತಾಂಡವ್ ನಡುವಿನ ಫನ್ ರೂಪದ ಮಾತಿನ ಚಕಮಕಿಯ ಫನ್ ಪ್ರೋಮೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಬ್ಬರ ನಡುವಿನ ಈ ಸ್ವಾರಸ್ಯಕರ ಮಾತುಕತೆಯು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಗಾನವಿ ಕಂಡರೆ ತಾಂಡವ್ ಬುಸ್ ಗುಡ್ತಾರಾ ಎಂದು ಕೇಳಲಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಯಾರು ಯಾವಾಗ ಒಂದಾಗ್ತಾರೆ, ಯಾವಾಗ ದೂರ ಆಗ್ತಾರೆ ಎಂದು ಹೇಳೋದು ಅಸಾಧ್ಯ. ಬಿಗ್ ಬಾಸ್ ಮನೆಯಲ್ಲಿ ತಾಂಡವ್ ಹಾಗೂ ಗಾನವಿ ಫನ್ ವಿಡಿಯೋ ವೈರಲ್ ಆಗಿದೆ. ಗಾನವಿ ಬುಸ್ ಗುಟ್ರೆ ತಾಂಡವ್ ಭಯ ಬೀಳ್ತಾರಾ ಎಂದು ಪ್ರಶ್ನೆ ಬರುವ ರೀತಿಯಲ್ಲಿ ಪ್ರೋಮೋನ ಹಂಚಿಕೊಳ್ಳಲಾಗಿದೆ.