China Massive Gold: ಚಿನ್ನದ ಹಿಂದೆ ಬಿದ್ದ ಚೀನಾ: ಟನ್ಗಟ್ಟಲೇ ಬಂಗಾರ ಖರೀದಿ; ಭಾರತ - ಜಗತ್ತಿನ ಹದ್ದಿನ ಕಣ್ಣು, ಹಳದಿ ಲೋಹ ವ್ಯಾಮೋಹದ ಲೆಕ್ಕಾಚಾರವೇನು. China Massive Gold Buying Spree Draws Global Attention What Behind Its Obsession with Bullion. ಚೀನಾ& nbsp ಮಾಡುವ ಪ್ರತಿಯೊಂದು ನಿರ್ಧಾರವೂ ಒಂದಿಲ್ಲೊಂದು ಕಾರಣಕ್ಕೆ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡುತ್ತದೆ. ಕೊರೊನಾ ಸಮಯದಲ್ಲಿ ಹಾಗೂ ಅದರ ಪೂರ್ವದಲ್ಲಿ ಚೀನಾ ತೆಗೆದುಕೊಂಡ ನಿರ್ಧಾರಗಳು ಭಾರೀ ಆಕ್ರೋಶ ಹಾಗೂ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಚೀನಾ ಚಿನ್ನದ ವಿಷಯದಲ್ಲಿ ಇದೇ ರೀತಿಯ ಕೆಲಸವೊಂದನ್ನು ಮಾಡುತ್ತಿದೆ.