ಬೆಂಗಳೂರು: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಾಗೂ ಹಾಲಿವುಡ್ನಿಂದ ಹಲವಾರು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರಗಳು ಹಾಗೂ ಒಟಿಟಿಯಲ್ಲಿ ರಿಲೀಸ್ ಆಗುತ್ತವೆ (OTT Films). ಕೆಲವು ಸೂಪರ್. ಕೆಲವು ಸೂಪರ್ಹಿಟ್ ಆದರೆ, ಇನ್ನೂ ಕೆಲವು ಫ್ಲಾಪ್ ಸಾಲಿಗೆ ಸೇರ್ಪಡೆಯಾಗುತ್ತೆ. ಈ ದೀಪಾವಳಿ ವಾರದಲ್ಲಿ ಥಿಯೇಟರ್ನಲ್ಲಿ ಸದ್ದು ಮಾಡಿದ ಹಲವು ಭಾಷೆಯ ಚಿತ್ರಗಳು ಮತ್ತು ಹೊಸದಾಗಿ ರಿಲೀಸ್ ಸಜ್ಜಾಗಿರುವ ಸಿನಿಮಾಗಳು ಒಟಿಟಿಗೆ ಲಗ್ಗೆಯಿಡಲಿವೆ. ಹಾಗಿದ್ದರೆ, ಯಾವೆಲ್ಲ ಫಿಲಂ, ವೆಬ್ ಸರಣಿಗಳು ಎಂಟ್ರಿಕೊಟ್ಟಿವೆ? ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.ಈ ವಾರದ ಒಟಿಟಿ ರಿಲೀಸ್ 1. ಜೈಲರ್ 2 (ತಮಿಳು)ಒಟಿಟಿ: ಪ್ರೈಮ್ ವಿಡಿಯೋರಿಲೀಸ್: ನವೆಂಬರ್ 12. ದಿ ಥರ್ಡ್ ಮರ್ಡರ್ (ಮಲಯಾಳಂ)ಒಟಿಟಿ: ಮನೋರಾಮ ಮ್ಯಾಕ್ಸ್ರಿಲೀಸ್: ನವೆಂಬರ್ 13.