ದೆಹಲಿ ಮೆಟ್ರೋ ಬಗ್ಗೆ ಹಾಡಿ ಹೊಗಳಿದ ಬ್ರಿಟನ್ ಪ್ರಜೆ.ಸ್ವಚ್ಛವಾದ ಮೆಟ್ರೋ ನಿಲ್ದಾಣಗಳು, ಆಧುನಿಕ ಸೌಲಭ್ಯ ಹಾಗೂ ಕಡಿಮೆ ದರದ ಬಗ್ಗೆ ಉಲ್ಲೇಖಿಸಿದ್ದಾರೆ.ಲಂಡನ್ಗಿಂದ ಪ್ರಯಾಣದ ದರ ಕಡಿಮೆ ಇದೆ ಎಂ. ದೆಹಲಿಯ ಸುರಂಗ ಮಾರ್ಗದ ಮೆಟ್ರೋದಲ್ಲಿ ಪ್ರಯಾಣಿಸಿದ ಅವರು, ಸ್ವಚ್ಛವಾದ ಮೆಟ್ರೋ ನಿಲ್ದಾಣಗಳು, ಆಧುನಿಕ ಸೌಲಭ್ಯ ಹಾಗೂ ಕಡಿಮೆ ದರದ ಮೆಟ್ರೋ ಪ್ರಯಾಣದ ಬಗ್ಗೆ ಕೊಂಡಾಡಿದ್ದಾರೆ. ಟ್ರಾವೆಲರ್ Jack Heaton ಎಂಬ ಬ್ರಿಟನ್ ಪ್ರಜೆ ಹಂಚಿಕೊಂಡಿರುವ ಇನ್ಸ್ಟಾಗ್ರಾಮ್ ವಿಡಿಯೋ ಪ್ರಕಾರ, ಮೊದಲ ಬಾರಿ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೆ. ನಾನು ಮೆಟ್ರೋ ಹತ್ತಿದ ಮೊದಲ ದಿನವೇ ದಿನವೇ ಪ್ರತಿಭಟನೆಗಳು ನಡೆದಿದ್ದವು. ಆದರೂ ದೆಹಲಿ ಮೆಟ್ರೋ ಒಂದು ವಿಶಾಲವಾದ ಮೆಟ್ರೋ ವ್ಯವಸ್ಥೆ.