Ram Charan Wife Upasana: ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲಾ ಅವರು ಅಯೋಧ್ಯೆ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಅವರಿಂದ 93 ವರ್ಷದ ತಾತನಿಗಾಗಿ ಶ್ರೀರಾಮ ಮೂರ್ತಿಯನ್ನು ಕೆತ್ತಿಸಿ ಪಡೆದುಕೊಂಡಿದ್ದಾರೆ. Ram Charan's wife Upasana Konidela commissioned a special Sri Rama idol from Ayodhya Ram Lalla sculptor Arun Yogiraj for her 93-year-old grandfather.