Flowers Are Offered: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕಾಳಿ ಪೂಜೆಯಲ್ಲಿ ದೇವರಿಗೆ ಹೂವುಗಳನ್ನ ಎಸೆದು ಪೂಜೆ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದ್ದು, ಇದು ಹಿಂದೂ ಸಂಪ್ರದಾಯದ ಉಲ್ಲಂಘನೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ. A viral video of West Bengal CM Mamata Banerjee allegedly throwing flowers at Goddess Kali during Puja has sparked a political row. BJP strongly criticized her actions.