* ಸಿಎಂ ಡಿಕೆಶಿಗೆ ಸಂಸದ ಕೋಟ ಪೂಜಾರಿ ಸಲಹೆ* ಶೇ.20ಕ್ಕಿಂತ ಅಧಿಕ ಎಥೆನಾಲ್ ಬಳಸಿದ್ದರೆ ಕ್ರಮ ಕೈಗೊಳ್ಳಿಉಡುಪಿ: ಪೆಟ್ರೋಲ್ನಲ್ಲಿ ಶೇ.20ಕ್ಕಿಂತ ಅಧಿಕ ಪ್ರಮಾಣದಲ್ಲಿ ಎಥೆನಾಲ್ ಅಂಶ ಸೇರಿಸಬಾರದ. ಶಿವಕುಮಾರ ಅವರು ಪೆಟ್ರೋಲ್ನಲ್ಲಿ ಶೇ.30ಕ್ಕಿಂತ ಅಧಿಕ ಎಥೆನಾಲ್ ಇದ್ದು ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆಧಾರರಹಿತ, ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಉಡುಪಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಪೇಟ್ರೋಲಿಯಂ ಸಂಸ್ಥೆಯೂ ಪೆಟ್ರೋಲ್ಗೆ ಶೇ. ಆದರೂ ಸಹ ಡಿಕೆಶಿ ಹಾಗೂ ಅವರ ಸಚಿವರು ಕೇಂದ್ರ ಸರ್ಕಾರದ ವಿರುದ್ಧ ವ್ಯರ್ಥ ಆರೋಪ ಮಾಡುವ ಕಾಯಂ ಪರಂಪರೆಯನ್ನು ಈ ರೀತಿಯಾಗಿ ಮುಂದುವರಿಸಿದ್ದಾರೆ ಎಂದು ಕಿಡಿ ಕಾರಿದರು.