Gold Rate Today: ಚಿನ್ನದ ಬೆಲೆ ಕೇಳಿ ಶಾಕ್ ಆಗ್ತೀರಾ? ಇಂದಿನ ಗೋಲ್ಡ್ ರೇಟ್ ಇಲ್ಲಿದೆ! Gold and silver prices witnessed fluctuations after Diwali's special Muhurat trading. On November 9, 2026, check the latest 22K and 24K gold rates and silver prices in Bengaluru, Mumbai, Delhi, Chennai, Kolkata and Hyderabad. ದೀಪಾವಳಿ& nbsp ಹಬ್ಬದ ಶುಭ ಸಂದರ್ಭದಲ್ಲಿ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡುಬಂದಿತ್ತು. ಭಾನುವಾರ, ನವೆಂಬರ್ 8ರಂದು ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದವು.