Cauvery Water: ಕಾವೇರಿ ನೀರಿಗಾಗಿ ದೀಪಾವಳಿಯಲ್ಲೂ ನದಿಗಿಳಿದ ರೈತರು; ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಕಿಡಿ!. Cauvery Water Protest: Farmers Take to the River on Diwali; R. Ashoka Slams Congress Government. ದೀಪಾವಳಿಯಲ್ಲೂ ಬೆಳಕಾಗದ ರೈತರ ಬದುಕು: ಕಾವೇರಿ ನೀರಿಗಾಗಿ ನದಿಗಿಳಿದು ಹೋರಾಡುವ ದುಸ್ಥಿತಿಗೆ ಅನ್ನದಾತರನ್ನು ತಳ್ಳಿದ ಕಾಂಗ್ರೆಸ್ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ದೀಪಾವಳಿಯ ಸಂಭ್ರಮದಲ್ಲಿ ಇರಬೇಕಿದ್ದ ಮಂಡ್ಯ ಜಿಲ್ಲೆಯ ರೈತರು, ಕಾವೇರಿ ನೀರಿಗಾಗಿ ನದಿಗಿಳಿದು ಪ್ರತಿಭಟನೆ ನಡೆಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.