ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ನಲ್ಲಿ 400 ಸಿಕ್ಸರ್ಗಳು ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 700 ಸಿಕ್ಸರ್ಗಳ ಐತಿಹಾಸಿಕ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. ಈ ಮೈಲಿಗಲ್ಲುಗಳನ್ನು ತಲುಪಿದರೆ, ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಈ ದಾಖಲೆಗಳು ಭವಿಷ್ಯದಲ್ಲಿ ಮುರಿಯುವುದು ಕಷ್ಟಕರವಾಗಿದೆ. ಇದು ಸಾಧ್ಯವಾಗಬೇಕಾದರೆ ರೋಹಿತ್ ಕಿವೀಸ್ ವಿರುದ್ಧ ಅಬ್ಬರಿಸಬೇಕಿದೆ. Manage your account, explore personalized content, save or bookmark stories, discover our newsletters and more.