Surat Businessman: ಗುಜರಾತ್ನ ಸೂರತ್ ಮೂಲದ ಜವಳಿ ಉದ್ಯಮಿ ರಾಮ್ಸ್ವರೂಪ್ ಅವರು ದೀಪಾವಳಿ ಹಬ್ಬದ ಪ್ರಯುಕ್ತ ತಮ್ಮ 20 ಕಾರ್ಮಿಕರಿಗೆ ಬೆಳ್ಳಿ ತಟ್ಟೆಯಲ್ಲಿ ತಲಾ 1 ಲಕ್ಷ ರೂ. ನಗದು ಹಣವನ್ನು ಬೋನಸ್ ಆಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ. A Surat-based textile businessman, Ramswaroop, surprised his 20 employees by gifting them Rs 1 lakh each in cash on a silver platter as a Diwali bonus. The heartwarming video has gone viral.