Inspiring Story of Savitri: ಸಾಮಾನ್ಯ ಗೃಹಿಣಿಯಾಗಿದ್ದ ಸಾವಿತ್ರಿ ಜಿಂದಾಲ್ ಅವರು ಪತಿಯ ನಿಧನದ ಬಳಿಕ ಜಿಂದಾಲ್ ಗ್ರೂಪ್ ಉಸ್ತುವಾರಿ ವಹಿಸಿಕೊಂಡು, ಇಂದು ಭಾರತದ ಅತಿ ಶ್ರೀಮಂತ ಮಹಿಳೆಯಾಗಿ ಬೆಳೆದು ನಿಂತಿರುವ ಸ್ಫೂರ್ತಿದಾಯಕ ಕಥೆ ಇಲ್ಲಿದೆ. Read the inspiring story of Savitri Jindal, who took over the Jindal Group after her husband's died in 2005 and became India's richest woman and a prominent billionaire.