ಅಡುಗೆಮನೆಯಿಂದ ಆರಂಭವಾದ ಪಯಣ: ಫೆರೆರೊ ರೋಚರ್ ಚಾಕೊಲೇಟ್ಗೆ ಕಚ್ಚಾವಸ್ತು ಪೂರೈಸುವ ಭಾರತೀಯ ಕಂಪನಿಯ ಯಶೋಗಾಥೆ. ಫೆರೆರೊ ರೋಚರ್ (Ferrero Rocher) ಚಾಕೊಲೇಟ್ ಯಾರಿಗೆ ಗೊತ್ತಿಲ್ಲ ಹೇಳಿ, ಸುಮ್ಮನೆ ಹೀಗೆ ಒಮ್ಮೆ ನೆನಪಿಸಿಕೊಂಡರೆ ಸಾಕು ಬಾಯಲ್ಲಿ ನೀರುಬರುತ್ತೆ. ಅದು ಬಿಡಿ ಈ ಫೆರೆರೊ ರೋಚರ್ ಚಾಕೋಲೇಟ್ ಮತ್ತು ತಮ್ಮ ಭಾರತೀಯರ ಅಡುಗೆಮನೆಗೆ ಏನೋ ಸಂಬಂಧಯಿದೆ. ಏನು ಎಂದು ನಿಮಗೆ ಗೊತ್ತಾ? ನಿಮಗೆ ಮೇಲ್ನೋಟಕ್ಕೆ ಇವೆರಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅನಿಸಬಹುದು. ಆದರೆ, ದಶಕಗಳ ಹಿಂದೆ.